arc lamp
ನಾಮವಾಚಕ

(ವಿದ್ಯುದ್ವಿಜ್ಞಾನ) ಬಿಲ್ಲುದೀವಿಗೆ; ಚಾಪದೀಪ; ಆರ್ಕ್‍ಲ್ಯಾಂಪ್‍; ಚಾಪಜ್ಯೋತಿ; ಉದ್ದೀಪ್ತ ವಿದ್ಯುದ್ವಾಹಕಗಳ ನಡುವೆ ಸಾಮಾನ್ಯ ವಾತಾವರಣದಲ್ಲಿ ಉತ್ಪತ್ತಿ ಮಾಡಿದ ಮಿಂಚಿನಿಂದ ಬೆಳಕು ಕೊಡುವ ಚಾಪದೀಪ.